Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಮನೋಭಿಲಾಷೆ


ಬ್ಲಾಗ್ಸ್ (4)
ಪುಟಾಣಿ ಮಕ್ಕಳ ಆಟವನ್ನು ಕಣ್ತುಂಬಾ ನೋಡುತ್ತಾ, ಅವುಗಳ ಚೇಷ್ಟೆ, ಮುದ್ದು ಮಾತುಗಳಿಗೆ ಸ್ಪಂದಿಸುತ್ತಾ, ಅದರ ಜತೆ ಜತೆಗೇ ನಮ್ಮ ಜೀವನವನ್ನೂ ಸಿಹಿಸಿಹಿಯಾಗಿಸಿಕೊಳ್ಳು... ಮತ್ತಷ್ಟು ಓದಿ

"ವ್ಯಕ್ತಿಯೊಬ್ಬನನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಅವನ/ಳ ಗೆಳೆಯರು ಯಾರು ಅಂತ ತಿಳಿದುಕೊಂಡರೆ ಸಾಕು" ಎಂಬಲ್ಲಿಗೆ ಸ್ನೇಹ ಎಂಬ ಪದದ ಅರ್ಥವ್ಯಾಪ್ತಿ ಎಷ್ಟೊಂದು ವಿಶಾಲವಾದುದು ಎಂಬುದು ವೇದ್ಯವಾಗುತ್ತದೆ.ಹೌದು. ನೋವುಗಳನ್ನೆಲ್ಲಾ ಬಿಚ್ಚಿಟ್ಟು ನಿರಾಳವಾಗಿಬಿಡಲು, ಭುಜದಲ್ಲಿ ತಲೆಯಿಟ್ಟೋ, ಬೊಗಸೆಯಲ್ಲಿ ... ಮತ್ತಷ್ಟು ಓದಿ

ಪ್ರೀತಿ ಮಾಡೋದಂದ್ರೆ ಯಾರದ್ದೇ ಆವಾಜ್ ಅಲ್ಲಿ ಕೆಲಸ ಮಾಡುವುದಿಲ್ಲ. ಈ ಪ್ರೀತಿ ಅನ್ನೋದು, ಎಲ್ಲಿ, ಯಾವಾಗ, ಹೇಗೆ ಮತ್ತು ಯಾರಿಂದ ಹುಟ್ಟುತ್ತದೆ ಎಂಬುದನ್ನು ಹೇಳುವುದು ಭಾರೀ ಕಷ್ಟವೇ. ಕೆಲವೊಮ್ಮೆ ಪ್ರೇಮ ಪುಷ್ಪವು ಅಕ್ಕ ಪಕ್ಕದಲ್ಲಿ ಇರುವವರ ಬಳಿಯಲ್ಲೇ ಅರಳಬಹುದು. ಇನ್ನು ಕೆಲವು ಬಾರಿ, ಸಪ್ತ ಸಾಗರದಾಚೆ ಎಲ್ಲೋ ಇರುವವರನ್ನು ನೀವು ಅತ್ಯಂತ ಇಷ್ಟಪಡಲು, ಬಯಸಲು ಆರಂಭಿಸಬಹುದು. ಇದು ಪ್ರೀತಿಯ ಮಹಿಮೆ. ಮತ್ತಷ್ಟು ಓದಿ

ಆಂಗ್ಲ ಭಾಷೆಯ ಮೇಲೆ ಹಿಡಿತ ಇಲ್ಲದಿದ್ದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಕಾರ್ಖಾನೆಗಳಿಂದ ವರ್ಷಂಪ್ರತಿ ಪದವಿ ಹೊತ್ತುಕೊಂಡು ಹೊರಬಿದ್ದ ನಂತರ ಉದ್ಯೋಗವನ್ನು ಹೊಂಚಿಕೊಳ್ಳುವುದು ಸುಲಭಸಾಧ್ಯವಲ್ಲ. ಯಾವುದೇ ಜಾಹೀರಾತು ತೆಗೆದು ನೋಡಿ ಕನ್ನಡ ಮಾತ್ರ ಬಲ್ಲವರಿಗೆ ಆದ್ಯತೆ ಅಂತ ಎಲ್ಲಾದರೂ ಕಾಣಸಿಗುತ್ತದಾ? ಹಾಟ್ ಹೂಟ್ ಅಂತ ಇಂಗ್ಲೀಷಿನಲ್ಲಿ ನಿರರ್ಗಳ ಮಾತಾಡಿದ್ರೋ ನೀವು ಪಾಸ್.ಮತ್ತಷ್ಟು ಓದಿ