ಬಾಗಿಲಿಗೆ ಬಂದಿಹುದು ಹೊಸ ವರುಷದಾ ಒಸಗೆಬೆಸೆಯಲೆಮ್ಮ ಜೀವನದಿ ಬಾಂಧವ್ಯದಾ ಬೆಸುಗೆಗತಿಸಿ ಹೋದ ಹಿಂಸೆ-ನೋವುಗಳ ವರುಷಗತ ಸಾಗರದೊಳಗಡಗಿಸಿ ತರಲೆಮಗೆ ಹರುಷನಲಿ ನಲಿಯುತಾ ನಲಿವಿನಿಂದ ಸ್ವಾಗತಿಸುವಾನವ ನವೋಲ್ಲಾಸದಾ ಈ ಹೊಸ ಸಂವತ್ಸರವಾಶಾಂತಿ, ಸಂತಸ, ಧ್ಯೇಯ ಮಂತ್ರದೊಲವಿನ ಸುಳಿಯುಬರಲಿ ಜೊತೆಗೂಡಿ ನವ ಶಕೆಯ ಸುಮಧುರ ... ಮತ್ತಷ್ಟು ಓದಿ
|
ಡಿಸೆಂಬರ್ 11, 2008 ಭಾರತದ ತಂತ್ರಜ್ಞಾನ ಕ್ಷೇತ್ರಕ್ಕೆ ಅತ್ಯಂತ ಮಹತ್ತರವಾದ ದಿನ. 3ನೇ ಪೀಳಿಗೆಯ ಅಥವಾ 3ಜಿ ಮೊಬೈಲ್ ನೆಟ್ವರ್ಕ್ ಭಾರತಕ್ಕೆ ಕಾಲಿಟ್ಟ ದಿನವಿದು. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಎಂಟಿಎನ್ಎಲ್ 3ಜಿ ಸೇವೆಯನ್ನು ಆರಂಭಿಸಿದೆ. ದೆಹಲಿಯಲ್ಲಿ ಇದು ಯಶಸ್ವಿಯಾದ ಬಳಿಕ ಮುಂಬಯಿ, ಚೆನ್ನೈ, ... ಮತ್ತಷ್ಟು ಓದಿ
|
ಪುಟಾಣಿ ಮಕ್ಕಳ ಆಟವನ್ನು ಕಣ್ತುಂಬಾ ನೋಡುತ್ತಾ, ಅವುಗಳ ಚೇಷ್ಟೆ, ಮುದ್ದು ಮಾತುಗಳಿಗೆ ಸ್ಪಂದಿಸುತ್ತಾ, ಅದರ ಜತೆ ಜತೆಗೇ ನಮ್ಮ ಜೀವನವನ್ನೂ ಸಿಹಿಸಿಹಿಯಾಗಿಸಿಕೊಳ್ಳು... ಮತ್ತಷ್ಟು ಓದಿ
|
"ವ್ಯಕ್ತಿಯೊಬ್ಬನನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಅವನ/ಳ ಗೆಳೆಯರು ಯಾರು ಅಂತ ತಿಳಿದುಕೊಂಡರೆ ಸಾಕು" ಎಂಬಲ್ಲಿಗೆ ಸ್ನೇಹ ಎಂಬ ಪದದ ಅರ್ಥವ್ಯಾಪ್ತಿ ಎಷ್ಟೊಂದು ವಿಶಾಲವಾದುದು ಎಂಬುದು ವೇದ್ಯವಾಗುತ್ತದೆ.ಹೌದು. ನೋವುಗಳನ್ನೆಲ್ಲಾ ಬಿಚ್ಚಿಟ್ಟು ನಿರಾಳವಾಗಿಬಿಡಲು, ಭುಜದಲ್ಲಿ ತಲೆಯಿಟ್ಟೋ, ಬೊಗಸೆಯಲ್ಲಿ ... ಮತ್ತಷ್ಟು ಓದಿ
|
ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ಎಂಬ ಅಕ್ಷರಶಃ ಕ್ರಿಕೆಟ್ ದೈತ್ಯರ ತಂಡವನ್ನು ಬಗ್ಗು ಬಡಿದ ಕಪಿಲ್ಸ್ ಡೆವಿಲ್ಸ್ ಭಾರತದ ಕ್ರಿಕೆಟ್ ಪತಾಕೆಯನ್ನು ಬಾನೆತ್ತರದಲ್ಲಿ ಹಾರಾಡಿಸಿದರು.ಪೂರ್ಣ ವಿವರ ಇಲ್ಲಿದೆ: ... ಮತ್ತಷ್ಟು ಓದಿ
|
ಛೆ, ಇದೆಂಥಾ ವಿಚಿತ್ರ! ಕಳೆದ ತಿಂಗಳು ದುಡಿದ ಹಣವೆಲ್ಲಾ ಎಲ್ಲಿ ಹೋಯಿತು? ಇಷ್ಟು ಬೇಗ ಅದೇಕೆ ಖಾಲಿಯಾಯಿತು ಅಂತ ಯೋಚಿಸ್ತಾ ಇದ್ದೀರಾ? ಹೌದು, ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅದುವೇ ಇನ್‌ಫ್ಲೇಶನ್ - ಹಣದುಬ್ಬರ. ಮಾರ್ಚ್ 29ಕ್ಕೆ ಮುಕ್ತಾಯವಾದ ವಾರದ ಮಾಹಿತಿಯ ಪ್ರಕಾರ, ಹಣದುಬ್ಬರವೆಂಬುದು 2004ರ ನವೆಂಬರ್ ತಿಂಗಳ 8ರ ಬಳಿಕ ಅತ್ಯಧಿಕ - ಶೇ.7.41 ದಾಖಲಾಗಿದೆ. ಇದೇ ಕಾರಣಕ್ಕೆ ಸಂಸತ್ತಿನಲ್ಲೀಗ ಗಲಾಟೆಯೋ ಗಲಾಟೆ. ಕೇಂದ್ರದ ಯುಪಿಎ ಸರಕಾರ ಬಾಲ ಸುಟ್ಟ ಬೆಕ್ಕಿನಂತೆ ತತ್ತರಿಸಿ ಹೋಗಿದೆ. ಪ್ರತಿಪಕ್ಷಗಳಿರಲಿ, ಮಿತ್ರ ಪಕ್ಷಗಳೇ ಕೂಗಾಡತೊಡಗಿವೆ. ಮತ್ತಷ್ಟು ಓದಿ
|
ಪ್ರೀತಿ ಮಾಡೋದು ಸುಲಭ, ಆದ್ರೆ ಆ ಪ್ರೀತಿಯನ್ನು ವ್ಯಕ್ತಪಡಿಸೋದಿದೆಯಲ್ಲಾ... ಅಬ್ಬಾ... ಬೇಡಪ್ಪಾ ಬೇಡ ಅನ್ನಿಸಿಬಿಡುತ್ತದೆ. ಅವಕಾಶವೊಂದು ದೊರೆಯುತ್ತದೆ, ಆದರೆ ನೀವು ತಡವರಿಸುತ್ತೀರಿ, ಇನ್ನೊಮ್ಮೆ ನೋಡೋಣ ಅಂತ ಜಾರಿಕೊಂಡುಬಿಡುತ್ತೀರಿ. ತಡಮಾಡಿಬಿಟ್ಟರೆ, ನಿಮ್ಮ ಪ್ರಿಯಕರ/ಪ್ರೇಯಸಿಯು ಬೇರೆಯವರ ಕೈಹಿಡಿದುಕೊಂಡು ತೆರಳುತ್ತಿದ್ದರೆ, ನೀವು ಕೈಕೈ ಹಿಸುಕಿಕೊಳ್ಳಬೇಕಾಗಬಹುದು. ಇಲ್ಲ... ಇಲ್ಲ... ನಿಮಗೆ ಹೀಗಾಗಬಾರದು. ಯಾಕಂದ್ರೆ ಇಲ್ಲಿ ಕೆಲವೊಂದು ರೋಮಾ'ನ್ಸಕ' ಟಿಪ್ಸ್ ಇದೆ, ನಿಮ್ಮ ಪ್ರೀತಿಯು ನಿಮ್ಮ ಕೈತಪ್ಪಿಹೋಗಬಾರದೂಂತ! ಮತ್ತಷ್ಟು ಓದಿ
|
ಪ್ರೀತಿ ಮಾಡೋದಂದ್ರೆ ಯಾರದ್ದೇ ಆವಾಜ್ ಅಲ್ಲಿ ಕೆಲಸ ಮಾಡುವುದಿಲ್ಲ. ಈ ಪ್ರೀತಿ ಅನ್ನೋದು, ಎಲ್ಲಿ, ಯಾವಾಗ, ಹೇಗೆ ಮತ್ತು ಯಾರಿಂದ ಹುಟ್ಟುತ್ತದೆ ಎಂಬುದನ್ನು ಹೇಳುವುದು ಭಾರೀ ಕಷ್ಟವೇ. ಕೆಲವೊಮ್ಮೆ ಪ್ರೇಮ ಪುಷ್ಪವು ಅಕ್ಕ ಪಕ್ಕದಲ್ಲಿ ಇರುವವರ ಬಳಿಯಲ್ಲೇ ಅರಳಬಹುದು. ಇನ್ನು ಕೆಲವು ಬಾರಿ, ಸಪ್ತ ಸಾಗರದಾಚೆ ಎಲ್ಲೋ ಇರುವವರನ್ನು ನೀವು ಅತ್ಯಂತ ಇಷ್ಟಪಡಲು, ಬಯಸಲು ಆರಂಭಿಸಬಹುದು. ಇದು ಪ್ರೀತಿಯ ಮಹಿಮೆ. ಮತ್ತಷ್ಟು ಓದಿ
|
ಈ ಬಾಗಿಲೊಳು ಬಾಯ್ ಮುಗಿದು ಹೋದವರ ಬಾಯಿ ಅಗಲಿಸಿ, ದಾಳಿಂಬೆ ಬೀಜಗಳು ಫಳಫಳನೆ ಹೊಳೆಯುವಂತೆ ಮಾಡಿಸುತ್ತವೆ. ಇದು ರಾಜ್ಯದ ರಾಜಕೀಯ ಕಾರಿಡಾರಿನಲ್ಲಿ ಇತ್ತೀಚೆಗೆ ಕಂಡುಬಂದ ಸ್ಥಿತಿ ಅಂತ ತಪ್ಪು ತಿಳಿದುಕೊಳ್ಳಬೇಡಿ. ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ನುಡಿಸಿರಿ ಎಂಬ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ನಕ್ಕು ನಗಿಸುವ ಗೆರೆಗಳೇ ಇರುವ ಕೊಠಡಿ! ಮತ್ತಷ್ಟು ಓದಿ
|
ಇದು ವೆಬ್‌ದುನಿಯಾದಲ್ಲಿ ಸಾಪ್ತಾಹಿಕವಾಗಿ ಮೂಡಿಬರುತ್ತಿರುವ "ನೀವು ನಂಬುವಿರಾ" ಎಂಬ ಸರಣಿಗೆ ಪೂರಕವಾದ ರಂಜನೀಯ ಬೆಳವಣಿಗೆ... ರಾಜಕಾರಣಿಗಳನ್ನು ನೀವು ನಂಬುವಿರಾ? ಎಂದು ನಾವು ಕೇಳುತ್ತೇವೆ. ಹೌದು ಅಥವಾ ಇಲ್ಲ ಎಂದು ಉತ್ತರಿಸುವುದು ನಿಮಗೆ ಬಿಟ್ಟ ವಿಷಯ. ಮತ್ತಷ್ಟು ಓದಿ
|
ಆಂಗ್ಲ ಭಾಷೆಯ ಮೇಲೆ ಹಿಡಿತ ಇಲ್ಲದಿದ್ದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಕಾರ್ಖಾನೆಗಳಿಂದ ವರ್ಷಂಪ್ರತಿ ಪದವಿ ಹೊತ್ತುಕೊಂಡು ಹೊರಬಿದ್ದ ನಂತರ ಉದ್ಯೋಗವನ್ನು ಹೊಂಚಿಕೊಳ್ಳುವುದು ಸುಲಭಸಾಧ್ಯವಲ್ಲ. ಯಾವುದೇ ಜಾಹೀರಾತು ತೆಗೆದು ನೋಡಿ ಕನ್ನಡ ಮಾತ್ರ ಬಲ್ಲವರಿಗೆ ಆದ್ಯತೆ ಅಂತ ಎಲ್ಲಾದರೂ ಕಾಣಸಿಗುತ್ತದಾ? ಹಾಟ್ ಹೂಟ್ ಅಂತ ಇಂಗ್ಲೀಷಿನಲ್ಲಿ ನಿರರ್ಗಳ ಮಾತಾಡಿದ್ರೋ ನೀವು ಪಾಸ್. ಮತ್ತಷ್ಟು ಓದಿ
|